Others

Listed below are the analogies related to other subjects 
and
Some computer science words and their meaning in KANNADA.


FREE and OPEN SOURCE SOFTWARE (FOSS)ಸ್ವತಂತ್ರ ಮತ್ತು  ಮುಕ್ತ  ತಂತ್ರಾಂಶ
Application Software - ಆನ್ವಯಿಕ ತಂತ್ರಾಂಶ
Data - ದತ್ತಾಂಶಗಳು, ಮಾಹಿತಿ
Access - ಸೌಲಭ್ಯ
Service - ಸೇವಾ
Internet service provider ಅಂತರಜಾಲ ಸೇವೆ ಒದಗಿಸುವವ
Internet Call ಅಂತರ್ಜಾಲ ಕರೆ
Internet account ಅಂತರ್ಜಾಲ ಖಾತೆ
Internet Explorer ಅಂತರ್ಜಾಲ ವೀಕ್ಷಕ ತಂತ್ರಾಂಶ
Intranet - ಆಂತರಿಕ ಮಾಹಿತಿ ಜಾಲ, ಆಂತರಿಕಜಾಲ
system administrator - 
file-  ಕಡತ
system file ವ್ಯವಸ್ಥೆ ಕಡತ
administrator - ಆಡಳಿತಗಾರ/ನಿರ್ವಾಹಕ
system administrator ವ್ಯವಸ್ಥೆ ಆಡಳಿತಗಾರ
Computer : ಗಣಕ ಯಂತ್ರ
desktop computer ಡೆಸ್ಕ್‌ಟಾಪ್ ಗಣಕ
personal computer ವೈಯಕ್ತಿಕ ಗಣಕ
Cloud - ಮೇಘ 
professional : ವೃತ್ತೀಯ ಕಾಯಕ,ಕಸುಬು , ಕೆಲಸ
software program ತಂತ್ರಾಂಶ ಕ್ರಮವಿಧಿ
designer ವಿನ್ಯಾಸಗಾರ
online support ಆನ್‌ಲೈನ್‌ ಬೆಂಬಲ
support ಬೆಂಬಲ
Microsoft Product Support ಮೈಕ್ರೋಸಾಫ್ಟ್ ಉತ್ಪನ್ನ ಬೆಂಬಲ
folder -ಕಡತಕೋಶ
components ಘಟಕಗಳು
browser ವೀಕ್ಷಕ ತಂತ್ರಾಂಶ
Web page ವೆಬ್ ಪುಟ
Service Pack ಸೇವಾ ಗುಚ್ಛonline ಕಂಪ್ಯೂಟರ್ ಆಧಾರಿತ ವ್ಯವಹಾರ
command ಆದೇಶ, ಅಪ್ಪಣೆ ಮಾಡು
Interpreter : ದುಭಾಷಿ, 
database ದತ್ತಾಂಶ ಸಂಚಯ
database connection ದತ್ತಾಂಶ ಸಂಪರ್ಕ
objects-ಅಂಶಗಳು
window-ಗವಾಕ್ಷಿ
proxy-ಪರೋಕ್ಷ
Transaction : ವ್ಯವಹಾರ, ಲೇವಾದೇವಿ
programme : ಕ್ರಮವಿಧಿ

email - ಮಿಂಚಂಚೆ





Courtesy: http://dictionary.tamilcube.com/kannada-dictionary.aspx, prasad.mvs@gmail.com




No comments:

Post a Comment